KCC cricket 2018: ಪ್ರಿಯಾ ಸುದೀಪ್ ರನ್ನ ಗುಣಗಾನ ಮಾಡಿದ ರಾಧಿಕಾ ಪಂಡಿತ್ | Filmibeat Kannada

2018-09-11 363

ಇದೇ ಮೊದಲ ಬಾರಿಗೆ ರಾಧಿಕಾ ಪಂಡಿತ್ ಹಾಗೂ ಪ್ರಿಯಾ ಸುದೀಪ್ ಒಂದೇ ಫೋಟೋದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಫೋಟೋವನ್ನು ಶೇರ್ ಮಾಡಿರುವ ರಾಧಿಕಾ ಪಂಡಿತ್, ಕಿಚ್ಚನ ಮಡದಿ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.

Kannada actress Radhika has uploaded a photo with Priya Sudeep in their Facebook page.

Videos similaires